Showing posts with label culture. Show all posts
Showing posts with label culture. Show all posts

Thursday, December 15, 2011

Americadalli Kannada Rajyotsava






ನಾವು ನಮ್ಮ ಅಮೆರಿಕ ಪ್ರವಾಸದಲ್ಲಿ ಕನ್ನಡ ಕೂಟ ಅರ್ಪಡಿಸಿದ್ದ ಮನರಂಜನ ಕಾರ್ಯಕ್ರದಲ್ಲಿ ೧೨ ನವೆಂಬರ್ ೨೦೧೧ ರಂದು ವೀಕ್ಷಿಸಿದೆವು .  ತುಂಬ  ಆನಂದ ಕೊಟ್ಟಿತು .  ಈಗ ಕೆಲವು ನೆನೆಪುಗಳು :




ಕನ್ನಡ ಗೀತೆಗಳನ್ನ ಕೇಳಲು ಇಂಪಾಗಿ  ಇತು .




ಒಂದು ಸುಂದರ ನಾಟಕದ ದೃಶ್ಯ.